ಬೆಂಗಳೂರಿನಲ್ಲಿ ಖಾಸಗಿ ಕ್ಯಾಬ್ ಕಂಪನಿಗಳು ಹಗಲು ದರೋಡೆ ಮಾಡ್ತಿವೆ. ಚಾಲಕರಿಗೆ ಕಡಿಮೆ ಪ್ರಮಾಣದ ಹಣ ನೀಡಿ, ಕಂಪನಿಗಳು ಬರೊಬ್ಬರಿ ಶೇ.30 ರಿಂದ 40ರಷ್ಟು ಹಣವನ್ನ ಗ್ರಾಹಕರಿಂದ ಲೂಟಿ ಮಾಡ್ತಿವೆ. ಅದು ಹೇಗೆ ಅನ್ನೋದನ್ನ ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ತೋರಿಸ್ತೀವಿ ನೋಡಿ..
#PublicTV #Bengaluru #Cabs